ಕರ್ನಾಟಕ

karnataka

ETV Bharat / videos

ರಾಮನಗರದಲ್ಲಿ ಕೊರೊನಾ ಆರ್ಭಟ ಹೇಗಿದೆ..?ಇಲ್ಲಿದೆ ಪ್ರತ್ಯಕ್ಷ ವರದಿ - ರಾಮನಗರ ಜಿಲ್ಲೆ

By

Published : Jul 1, 2020, 9:06 PM IST

ರಾಮನಗರ : ಜಿಲ್ಲೆಯಾದ್ಯಂತ ಕೊರೊನಾದಿಂದ ನಾಲ್ವರು ಗುಣಮುಖರಾಗಿದ್ದಾರೆ. ಅಲ್ಲದೆ ಕ್ವಾರಂಟೈನ್ ಸೆಂಟರ್​ನಲ್ಲೆ ಎಪ್ಪತ್ತಕ್ಕೂ ಹೆಚ್ಚು ಮಂದಿ ಇದ್ದಾರೆ. ಅಲ್ಲದೆ 92 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details