'ನಾವು ಭೂಮಿಗೆ ಬೇಕು, ಭೂಮಿ ನಮಗೆ ಬೇಡ': ಮೈಸೂರಿನಲ್ಲಿ ಕೊರೊನಾ ವಿಶೇಷ ಜಾಗೃತಿ - corona lockdown in karnataka
ಮೈಸೂರು: ಕೊರೊನಾ ಕುರಿತು ಕಾವಾ ಕಲಾವಿದನೊಬ್ಬ ನಗರದ ದೇವರಾಜ ಮಾರುಕಟ್ಟೆ ಮುಂಭಾಗದಲ್ಲಿ ವಿಭಿನ್ನ ರೀತಿಯಲ್ಲಿ ಅರಿವು ಮೂಡಿಸಿದ್ದಾನೆ. ಚಿತ್ರದುರ್ಗ ಮೂಲದ ಪ್ರಸನ್ನಕುಮಾರ್ ಎಂಬ ದೃಶ್ಯಕಲಾ ಕಾಲೇಜಿನ (ಕಾವಾ) ವಿದ್ಯಾರ್ಥಿ, 'ನಾವು ಭೂಮಿಗೆ ಬೇಕು, ಭೂಮಿಗೆ ನಾವು ಬೇಡ' ಎಂಬ ಸಂದೇಶ ಸಾರುವ ಮಾನವ ಭೂಮಿಯನ್ನು ತಬ್ಬಿ ಮಲಗಿರುವ ದೃಶ್ಯದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.