ಕರ್ನಾಟಕ

karnataka

ETV Bharat / videos

ರಾಯಚೂರು ಜಿಲ್ಲಾ ಪೊಲೀಸರ ಪಥ ಸಂಚಲನ.... ಕೊರೊನಾ ಕುರಿತು ಜಾಗೃತಿ

By

Published : Apr 22, 2020, 3:41 PM IST

Updated : Apr 22, 2020, 3:47 PM IST

ಕೊರೊನಾ ಸೋಂಕು‌ ಹರಡುವಿಕೆ ತಡೆಗಟ್ಟಲು ರಾಯಚೂರು ಜಿಲ್ಲಾ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಹೌದು, ನಗರದ ಪಟೇಲ್ ಸರ್ಕಲ್ ವೃತ್ತದ ಬಳಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಥ ಸಂಚಲನಕ್ಕೆ ಚಾಲನೆ ನೀಡಿದ್ರು. ಈ ವೇಳೆ, ಎಸ್​ಪಿ ಹಾಗೂ ಪೊಲೀಸ‌ರಿಗೆ ಮಹಿಳೆಯರು ಆರತಿ ಬೆಳಗಿ, ಸಾರ್ವಜನಿಕರು ಚಪ್ಪಾಳೆ ತಟ್ಟಿ ಶುಭಕೋರಿ ಗೌರವ ಸಲ್ಲಿಸಿದರು. ಬಳಿಕ ನಗರದ ಸರಾಫ್ ಬಜಾರ್, ತೀನ್‌ಕಂದಿಲ್, ಕೇಂದ್ರೀಯ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸುವ ಮೂಲಕ ಜಾಗೃತಿ ಮೂಡಿಸಿದ್ರು.
Last Updated : Apr 22, 2020, 3:47 PM IST

ABOUT THE AUTHOR

...view details