ಕೋವಿಡ್ ಮುನ್ನೆಚ್ಚರಿಕೆ ಕುರಿತು ಚಿಣ್ಣರಿಂದ ಜಾಗೃತಿ
ಹುಬ್ಬಳ್ಳಿ: ವಾಣಿಜ್ಯ ನಗರಿಯ ಮೂವರು ಪುಟಾಣಿ ಮಕ್ಕಳು ಕೋವಿಡ್ ಜಾಗೃತಿ ಮೂಡಿಸುತ್ತಿದ್ದಾರೆ. ಪುಟಾಣಿಗಳಾದ ಅವನಿ, ಆರ್ನವಿ, ಶಿವಾನಿಷ್ ಎಂಬ ಮಕ್ಕಳು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ಮನೆಯಲ್ಲಿಯೇ ಇರಿ ಆರೋಗ್ಯವಾಗಿರಿ ಎಂಬುವಂತಹ ಸಂದೇಶವನ್ನು ವಿಡಿಯೋ ಮೂಲಕ ಪ್ರಸ್ತುತ ಪಡಿಸಿದರು.