ಸುಳ್ಯದ ಸೋಲಿಲ್ಲದ ಸರದಾರ, ಅಡುಗೆಯಲ್ಲೂ ಕೃಷಿ ಚಟುವಟಿಕೆಯಲ್ಲೂ ಬಿಂದಾಸ್ - ಸರಳ ಶಾಸಕ ಎಸ್.ಅಂಗಾರ
ಸರಳತೆ ಹಾಗೂ ಉತ್ತಮ ವ್ಯಕ್ತಿತ್ವದ ಜೊತೆಗೆ 6 ಬಾರಿ ಶಾಸಕರಾಗಿರುವ ರಾಜಕಾರಣಿ ಇಲ್ಲಿದ್ದಾರೆ ನೋಡಿ. ತಮ್ಮ ಅಡುಗೆಯನ್ನು ಸ್ವತಃ ತಾವೇ ಸಿದ್ದಪಡಿಸುವ, ಕೃಷಿ ಚಟುವಟಿಕೆಯಲ್ಲೂ ಇವರು ತಮನ್ನು ತೊಡಗಿಸಿಕೊಂಡಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಇವರು ಸೋಲಿಲ್ಲದ ಸರದಾರರೆಂದೇ ಹೆಸರುವಾಸಿ.