ಕರ್ನಾಟಕ

karnataka

ETV Bharat / videos

ಮುಂದುವರೆದ ಸಾರಿಗೆ ನೌಕರರ ಹೋರಾಟ: ಭಿಕ್ಷಾಟನೆ ಮೂಲಕ ವಿನೂತನ ಪ್ರತಿಭಟನೆ - n Employee protest in bagalkot

By

Published : Apr 13, 2021, 7:32 PM IST

ಬಾಗಲಕೋಟೆ: ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಮಹಿಳಾ ಸಿಬ್ಬಂದಿ ಸೇರಿದಂತೆ ಚಾಲಕರು, ನಿರ್ವಾಹಕರು ಜಿಲ್ಲೆಯ ವಿವಿಧೆಡೆ‌ ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ABOUT THE AUTHOR

...view details