ಕಾಂಗ್ರೆಸ್ ನಾಯಕ ಡಿಕೆಶಿ ಅವರಿಂದ ಮುಂದುವರಿದ ಟೆಂಪಲ್ ರನ್! - ಯಾದಗಿರಿಯ ಗೋನಾಲ ಗ್ರಾಮದ ಗಡೆ ದುರ್ಗಾದೇವಿ ದರ್ಶನ
ಕೆಪಿಸಿಸಿ ಹುದ್ದೆಯ ಪ್ರಬಲ ಆಕಾಂಕ್ಷಿ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರ ಟೆಂಪಲ್ ರನ್ ಮುಂದುವರಿದಿದೆ. ನಿನ್ನೆ ಯಾದಗಿರಿಯ ಗೋನಾಲ ಗ್ರಾಮದ ಗಡೆ ದುರ್ಗಾದೇವಿ ದರ್ಶನ ಪಡೆದಿದ್ದ ಅವರು, ಗುರುವಾರ ಕಲಬುರಗಿಯ ಗಂಗಾಪುರದಲ್ಲಿರುವ ದತ್ತ ಮಂದಿರಕ್ಕೆ ಭೇಟಿ ನೀಡಿ, ದತ್ತನ ಪಾದುಕೆ ದರ್ಶನ ಪಡೆದಿದ್ದಾರೆ. ಈ ವೇಳೆ ಅವರು ಏನೆಲ್ಲಾ ಮಾತನಾಡಿದ್ದಾರೆ ಅನ್ನೋದರ ಕುರಿತ ವರದಿ ಇಲ್ಲಿದೆ ನೋಡಿ.