ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲೇ ಬೀಡುಬಿಟ್ಟ ಐಟಿ ಅಧಿಕಾರಿಗಳು: 3 ದಿನಗಳಿಂದ ನಿರಂತರವಾಗಿ ದಾಖಲೆ ಪತ್ರಗಳ ಪರಿಶೀಲನೆ - Continued IT raid on Sridevi Medical College
ತುಮಕೂರಿನ ಬಿಜೆಪಿ ಮಾಜಿ ಶಾಸಕ ಹುಲಿನಾಯ್ಕರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಬುಧವಾರ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಮೂರು ದಿನಗಳಿಂದ ನಿರಂತರವಾಗಿ ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಶ್ರೀದೇವಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಹುಲಿನಾಯ್ಕರ್ ಅವರ ಮನೆಯಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.
Last Updated : Feb 19, 2021, 1:31 PM IST