ಹಿರಿಯಾಳುಗಳ ಮಧ್ಯೆ ಯುವಕ ವಿನಾಯಕ ಮಠಪತಿ ಕಣಕ್ಕೆ... ಸ್ಪರ್ಧೆ ಬಗ್ಗೆ ಹೇಳಿದ್ದೇನು? - ಅಥಣಿ ಉಪಚುನಾವಣೆ ಸುದ್ದಿ
ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧೆಗಿಳಿದ ವಿನಾಯಕ ಮಠಪತಿಯೊಂದಿಗೆ ಈಟಿವಿ ಭಾರತ ಚಿಟ್ಚಾಟ್. ಕ್ಷೇತ್ರದ ಮತದಾರರ ಮನ ಗೆಲ್ಲಲು ವಿನಾಯಕ ಮಠಪತಿ ಏನೆಲ್ಲ ಯೋಜನೆ ಹಾಗೂ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದ್ದಾರೆ ನೀವೆ ಕೇಳಿ..