ಕರ್ನಾಟಕ

karnataka

ETV Bharat / videos

ಬಳ್ಳಾರಿಯಲ್ಲಿ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್ ನಿರ್ಮಾಣ - 18 ಅತ್ಯಾಧುನಿಕ ವೆಂಟಿಲೇಟರ್

By

Published : Jul 21, 2020, 4:43 PM IST

ಬಳ್ಳಾರಿ: ಟಿಬಿ ಸ್ಯಾನಿಟೋರಿಯಂ ಪ್ರದೇಶ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್​ ನಿರ್ಮಿಸಲಾಗಿದೆ. ಒಟ್ಟು 270 ಅತ್ಯಾಧುನಿಕ ಬೆಡ್​ಗಳ ಪೈಕಿ 150 ಐಸಿಯು ಬೆಡ್​ಗಳಿವೆ. 18 ಅತ್ಯಾಧುನಿಕ ವೆಂಟಿಲೇಟರ್ ಒಳಗೊಂಡಿದೆ. ಇದು ಸೆಂಟ್ರಲೈಜ್ ಏಸಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಟ್ರಾಮಾಕೇರ್ ಸೆಂಟರ್​ ಅನ್ನು, ಅಂದಾಜು 150 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕುರಿತು ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ (ವಿಮ್ಸ್) ನಿರ್ದೇಶಕ ಡಾ.ದೇವಾನಂದ ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.

ABOUT THE AUTHOR

...view details