ಜಂಬೂ ಸವಾರಿ ಯಶಸ್ವಿಗೊಳಿಸಿ ಮೃತಪಟ್ಟಿರುವ ಆನೆಗಳಿಗೂ ಕಟ್ಟಲಾಗಿದೆ ಸಮಾಧಿ... - Mysore
ಮನುಷ್ಯರಷ್ಟೇ ಅಲ್ಲ, ಪ್ರೀತಿಯ ಪ್ರಾಣಿಗಳು ಸಾವನ್ನಪ್ಪಿದಾಗ ಅವುಗಳ ನೆನಪು ಅಚ್ಚಳಿಯದೇ ಉಳಿಯಬೇಕೆಂಬ ಕಾರಣಕ್ಕೆ ಸಮಾಧಿ ನಿರ್ಮಿಸಿರುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಹಾಗೆಯೇ ಮೈಸೂರು ದಸರಾ ಜಂಬೂ ಸವಾರಿ ಯಶಸ್ವಿಗೊಳಿಸಿ ಮೃತಪಟ್ಟಿರುವ ಆನೆಗಳಿಗೂ ಕೂಡ ಸಮಾಧಿ ಕಟ್ಟಲಾಗಿದೆ.