ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡ್ರೋನ್ನಲ್ಲಿ ಸೆರೆ ಹಿಡಿದ ದೃಶ್ಯಗಳ ಝಲಕ್ ಇದು! - ಡಿ.ಕೆ ಶಿವಕುಮಾರ್ ನ್ಯೂಸ್
ರಾಮನಗರ: ಮೇಕೆದಾಟಿನಿಂದ ಆರಂಭಗೊಂಡ ಕಾಂಗ್ರೆಸ್ ಪಾದಯಾತ್ರೆಯು ರೇಷ್ಮೆನಗರಿ ರಾಮನಗರಕ್ಕೆ ಬಂದು ತಲುಪಿದೆ. ಮೊದಲ ದಿನ ಮೇಕೆದಾಟಿನಿಂದ ಹೊರಟ ಪಾದಯಾತ್ರೆ ರಾಮನಗರ ತಲುಪುವ ವರೆಗೂ ನಡೆದ ಕೆಲ ದೃಶ್ಯಗಳನ್ನು ಡ್ರೋನ್ನಲ್ಲಿ ಸೆರೆ ಹಿಡಿಯಲಾಗಿದೆ. ಈ ಕುರಿತಾದ ಒಂದು ವಿಡಿಯೋ ಝಲಕ್ ಇಲ್ಲಿದೆ ನೋಡಿ.