ಕರ್ನಾಟಕ

karnataka

ನಿತ್ಯಾನಂದ ಜೊತೆಗಿನ ಡಿಕೆಶಿ ಫೋಟೋ ವೈರಲ್​​​.. ಅದಕ್ಕೆ 'ಬಂಡೆ' ಸ್ಪಷ್ಟನೆ ಹೀಗಿದೆ..

By

Published : Nov 22, 2019, 7:42 PM IST

ಬೆಂಗಳೂರು: ವಿವಾದಿತ ಸ್ವಯಂಘೋಷತ ಸ್ವಾಮೀಜಿ ನಿತ್ಯಾನಂದ ಜೊತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ಡಿಕೆಶಿ ಸುದ್ದಿಸಂಸ್ಥೆ ಸ್ಪಷ್ಟನೆ ನೀಡಿದ್ದಾರೆ. ನಿತ್ಯಾನಂದ ಜೊತೆಗಿರುವ ಫೋಟೋ ಒಂದು ವರ್ಷ ಹಳೆಯದ್ದು ಎಂದು ಡಿಕೆಶಿ ಸ್ಪಷ್ಟೀಕರಣ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಿತ್ಯಾನಂದ ಸ್ವಾಮಿಯ ಆಶ್ರಮವಿದ್ದು, ಚುನಾವಣೆ ಸಂದರ್ಭದಲ್ಲಿ ಭೇಟಿ ನೀಡಿದ್ದೆ ಎಂದಿದ್ದಾರೆ.

ABOUT THE AUTHOR

...view details