ಕರ್ನಾಟಕ

karnataka

ETV Bharat / videos

ಕೋವಿಡ್ ನಿಯಮ ಗಾಳಿಗೆ ತೂರಿ ಚುನಾವಣಾ ಪ್ರಚಾರ.. ಬಳ್ಳಾರಿಯಲ್ಲಿ ಕಾಂಗ್ರೆಸ್​ನಿಂದ ಹೊಣೆಗೇಡಿತನ ಪ್ರದರ್ಶನ - Congress election Campaign at vaddarabande

By

Published : Apr 24, 2021, 8:07 AM IST

Updated : Apr 24, 2021, 1:36 PM IST

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬಳ್ಳಾರಿಯ ವಡ್ಡರಬಂಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಹಾಗೂ ಬೆಂಬಲಿಗರು ಭರ್ಜರಿ ಪ್ರಚಾರ ನಡೆಸಿದರು. ಕೊರೊನಾ 2ನೇ ಅಲೆ ಹೆಚ್ಚಾದ ಹಿನ್ನೆಲೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾದ್ರೂ ಕೂಡ ಕಾಂಗ್ರೆಸ್ ನ ಮುಖಂಡರು ಭರ್ಜರಿಯಾಗಿ ಪ್ರಚಾರದ ಜತೆ ಗುಂಪು ಸಭೆಯನ್ನೂ ಸಹ ನಡೆಸಿದ್ದಾರೆ. ಆದರೂ ಜಿಲ್ಲಾ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
Last Updated : Apr 24, 2021, 1:36 PM IST

ABOUT THE AUTHOR

...view details