ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೂ ವಿಧಾನಸೌಧಕ್ಕೂ ನೇರ ನಂಟು..! ರೋಚಕ ಇತಿಹಾಸದ ಹಿಂದೆ ಕೈ ಅಭ್ಯರ್ಥಿ - Chincholi
ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷವೇ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎಂಬ ನಂಬಿಕೆ ಇದೆ. ಇದು ಒಂದೆರಡು ವರ್ಷಗಳ ಉದಾಹರಣೆ ಅಲ್ಲ. ರಾಜ್ಯ ರಾಜಕಾರಣದ ಆರಂಭದಿಂದ ಇಲ್ಲಿಯವರೆಗೂ ನೋಡಿದಾಗ ಇದಕ್ಕೆ ಒಂದಿಷ್ಟು ರೋಚಕ ಇತಿಹಾಸವೂ ಇದೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಇಂದು ಇದೇ ಮಾತನ್ನು ಮತ್ತೆ ಪುನರುಚ್ಚರಿಸಿದ್ದು ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಅವರೇನು ಹೇಳಿದ್ದಾರೆ ನೋಡೋಣ
Last Updated : Apr 30, 2019, 3:20 PM IST