ಮಸೀದಿ ಮುಂಭಾಗದಲ್ಲಿ ಕಾಂಗ್ರೆಸ್ - ಬಿಜಿಪಿ ಅಭ್ಯರ್ಥಿಗಳಿಂದ ಭರ್ಜರಿ ಮತಯಾಚನೆ- VIDEO - Latest Election Campaign News For Hosakote
ಮಸೀದಿ ಬಳಿ ಕಾಂಗ್ರೆಸ್, ಬಿಜೆಪಿ ಎರಡು ಪಕ್ಷದವರೂ ಕರ ಪತ್ರ ಹಂಚಿ ಮತಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪತಿ ಭೈರತಿ ಸುರೇಶ್ ಇಬ್ಬರು ಎದರು ಬದರು ನಿಂತು ಮತಯಾಚನೆ ಮಾಡಿದರು.
TAGGED:
hosakote By election news