ಕರ್ನಾಟಕ

karnataka

ETV Bharat / videos

ಕಾಂಗ್ರೆಸ್​​​​-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ: ಸ್ಥಳದಲ್ಲಿ ಪೊಲೀಸ್​ ಪಡೆ ನಿಯೋಜನೆ - undefined

By

Published : Apr 23, 2019, 8:17 PM IST

ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಇಂದು ಸಂಜೆ ಮತದಾನ ಮುಗಿಯುತ್ತಿದ್ದಂತೆ ಚೌಕಿದಾರ ಚೋರ್ ಹೈ ಎಂದು ಕಾಂಗ್ರೆಸ್ ಕಾರ್ಯಕರ್ತರು ಮೋದಿ ವಿರುದ್ಧ ಘೋಷಣೆ ಕೂಗಿದರೆ, ಮೋದಿ ಮೋದಿ ಎಂದು ಬಿಜೆಪಿಯ ಕಾರ್ಯಕರ್ತರು ಕೂಗಿದರು. ಇದರಿಂದ ಕೆಲಕಾಲ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಯಿತು. ಇದೇ ಸಮಯದಲ್ಲಿ ಎಸ್​ಪಿ ಲಕ್ಷ್ಮಣ ನಿಂಬಲಗಿ ಸ್ಥಳಕ್ಕಾಗಮಿಸಿ ಎರಡು ಪಕ್ಷದ ಕಾರ್ಯಕರ್ತರನ್ನ ಚದುರಿಸಿದರು. ಸ್ಥಳದಲ್ಲಿ ಬಿಗುವಿನ ವಾತವರಣ ಉಂಟಾಗಿರುವ ಕಾರಣ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details