ಕರ್ನಾಟಕ

karnataka

ETV Bharat / videos

ಯಾರೇ ಪುಂಡಾಟಿಕೆ ಮಾಡಿದ್ರೂ ಸೂಕ್ತ ಕ್ರಮ ಕೈಗೊಳ್ಳಬೇಕು: ಶಾಸಕ ಅಮೃತ ದೇಸಾಯಿ - Curfew imposed in DJ Halli and KG Halli

By

Published : Aug 12, 2020, 4:21 PM IST

ಧಾರವಾಡ: ಬೆಂಗಳೂರಿನ ಕೆ‌.ಜೆ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಕಾವಲ್​​ ಬೈರಸಂದ್ರದಲ್ಲಿ ನಡೆದ ಗಲಾಟೆಯನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಖಂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಮಾಧ್ಯಮದ ಪ್ರತಿನಿಧಿಗಳ‌ ಮೇಲೆ ನಡೆದಿರುವ ಹಲ್ಲೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ‌ಂಥದ್ದು. ಹಾಗೆಯೇ ಪೊಲೀಸರ ಮೇಲಿನ ಹಲ್ಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಯಾರೇ ಪುಂಡಾಟಿಕೆ ಮಾಡಿದ್ದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details