ಕರ್ನಾಟಕ

karnataka

ETV Bharat / videos

ಅಂದು ತುಂಟಾಟದ ಪುಂಡ, ಈಗ ಅಂಬಾರಿ ಹೊರುವ ಗಾಂಭೀರ್ಯದ ಶೂರ - Complete story about Dasara elephant Arjuna

By

Published : Oct 8, 2019, 11:41 AM IST

Updated : Oct 8, 2019, 3:19 PM IST

ಅರ್ಜುನ ಎಂದಾಕ್ಷಣ ನೆನಪಾಗೋದು ತಾಯಿ ಚಾಮುಂಡೇಶ್ವರಿ ಅಂಬಾರಿ ಮೇಲೆ ಹೊತ್ತು ಗಾಂಭೀರ್ಯದಿಂದ ನಡೆಯುವ ಶೂರ ಜಂಬೂಸವಾರಿಯ ಯಶಸ್ಸಿನ ಗಜಪಡೆ ಕ್ಯಾಪ್ಟನ್ ಅರ್ಜುನ. ಮುಂದಿನ ವರ್ಷ ಈತ 60 ವರ್ಷಕ್ಕೆ ಕಾಲಿಡಲಿದ್ದು, ನಾಡಹಬ್ಬ ದಸರಾದಲ್ಲಿ ಸತತ ಎಂಟು ವರ್ಷಗಳಿಂದ ಚಿನ್ನದ ಅಂಬಾರಿ ಹೊರುತ್ತಾ ಬಂದಿರುವ ಇತನಿಗೆ ಬ್ರೇಕ್​ ಸಿಗುವ ಸಾಧ್ಯತೆಗಳಿವೆ ಈ ಕುರಿತ ಒಂದು ವರದಿ ಇಲ್ಲಿದೆ..
Last Updated : Oct 8, 2019, 3:19 PM IST

ABOUT THE AUTHOR

...view details