ಕರ್ನಾಟಕ

karnataka

ETV Bharat / videos

ಡ್ರೋನ್​ ಕ್ಯಾಮೆರಾ ಕಣ್ಣಲ್ಲಿ ಸೈಲಂಟಾಗಿ ಮಲಗಿದಂತೆ ಕಾಣುವ ವಿಜಯಪುರ!! - Vijayapur in drone camera eye

By

Published : Apr 12, 2020, 10:12 AM IST

ಕೊರೊನಾ ತಡೆಗೆ ಲಾಕ್​ಡೌನ್ ಜಾರಿಯಾದಗಿನಿಂದಲೂ ಜನ ಸಂಚಾರವಿಲ್ಲದೆ ವಿಜಯಪುರ ನಗರವೇ ಸ್ತಬ್ಧವಾಗಿದೆ. ಸದ್ಯ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ನಗರ ಖಾಲಿ ಖಾಲಿಯಾಗಿ ಸೆರೆಯಾಗಿದೆ. ಕೂರೊನಾ ಭೀತಿ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 15ಕ್ಕೂ ಅಧಿಕ ದಿನಗಳಿಂದ ನಗರವೇ ಜನಜಂಗುಳಿಯಿಲ್ಲದೆ‌‌ ಪ್ರಶಾಂತವಾಗಿದೆ.‌ ನಗರದ ಹೃದಯ ಭಾಗ ಗಾಂಧಿ ವೃತ್ತ, ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಸೇರಿ ಹಲವು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ನಡೆಸಿ ದೃಶ್ಯ ಸೆರೆ ಹಿಡಿದಿದೆ.

ABOUT THE AUTHOR

...view details