ಕರ್ನಾಟಕ

karnataka

ETV Bharat / videos

ಕೇಂದ್ರದ ಆರ್ಥಿಕ ಹಿಂಜರಿತ ವಿರೋಧಿಸಿ ಕಮ್ಯೂನಿಸ್ಟ್​ ಸಂಘಟನೆಗಳ ಪ್ರತಿಭಟನೆ - Flood relief fund

By

Published : Oct 14, 2019, 9:56 PM IST

ದಾವಣಗೆರೆ:ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಉದ್ಭವಿಸಿರುವ ಆರ್ಥಿಕ‌ ಬಿಕ್ಕಟ್ಟನ್ನು ವಿರೋಧಿಸಿ ಸಿಪಿಎಂ ಹಾಗೂ ಸಿಪಿಎಂಐ ಸಂಘಟನೆಗಳ ಸದಸ್ಯರು ಕ್ರಾಂತಿ ಗೀತೆ ಹಾಡುವ ಮೂಲಕ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details