ಹೈದರಬಾದ್ ರೇಪ್ ಪ್ರಕರಣ: ಪೊಲೀಸರಿಗೆ ವೈರ್ಲೆಸ್ ಮೆಸೇಜ್ ರವಾನೆ ಮಾಡಿದ ಕಮಿಷನರ್ - Commissioner who sent wireless messages to police
ಬೆಂಗಳೂರು: ಹೈದರಬಾದ್ನಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮುಂಜಾಗೃತವಾಗಿ ಕೆಲವೊಂದು ಕ್ರಮ ಕೈಗೊಂಡಿದ್ದಾರೆ. ಠಾಣೆಯ ಪೊಲೀಸರು ಮಹಿಳೆಯ ಭದ್ರತೆ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕೆಂದು ಸಂದೇಶ ರವಾನೆ ಮಾಡಿದ್ದಾರೆ.