ಕರ್ನಾಟಕ

karnataka

ETV Bharat / videos

'ಮುನಿ'ದ ಬಿಎಸ್‌ವೈಗೆ ಅ'ಸಂತೋಷ'.. ಒನ್‌'ಬೈ'ಟೂ ಫೈಟ್? - Internal Clashes in BJP

By

Published : Oct 22, 2019, 6:19 PM IST

ಬೆಂಗಳೂರು:ಅನರ್ಹ ಶಾಸಕ ಮುನಿರತ್ನಗೆ ಟಿಕೆಟ್ ನೀಡುವ ವಿಷಯ ಇದೀಗ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವರ್ಸಸ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಎನ್ನುವ ವಾತಾವರಣ ಸೃಷ್ಟಿಯಾದಂತಿದೆ. ಇದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ABOUT THE AUTHOR

...view details