ಕರ್ನಾಟಕ

karnataka

ETV Bharat / videos

ಕಾಫಿ ಡಿಕಾಕ್ಷನ್‌ನಂತೆ ಬೆಳೆಗಾರರಿಗೆ ವಗರು....ಕಾಳು ಮೆಣಸಿನಿಂದ ಮತ್ತಷ್ಟು ಕಪ್ಪಿಟ್ಟಿತು ರೈತರ ಮುಖ! - Moodydire, Chikkamagaluru, kalasa

By

Published : Jan 24, 2020, 10:19 PM IST

ಕೃಷಿಯಲ್ಲಿ ಭಿನ್ನ ಭಿನ್ನವಾಗಿ ಯೋಚಿಸ್ತಾ ಯಶಸ್ಸು ಕಂಡವರಿದ್ದಾರೆ. ಮತ್ತೊಂದ್ಕಡೆ ಎಲ್ಲರೂ ಮಾಡುವ ವಿಧಾನದಲ್ಲೇ ತಾವು ಕೃಷಿ ಮಾಡ್ತಿರೋ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ತಿದ್ದಾರೆ. ಚಿಕ್ಕಮಗಳೂರಿನ ಕಾಫಿ ಮತ್ತು ಮೆಣಸಿನ ಬೆಳಗಾರರ ಸ್ಥಿತಿಯೂ ಹೀಗೆ ಆಗಿದೆ.

ABOUT THE AUTHOR

...view details