ಕರ್ನಾಟಕ

karnataka

By

Published : Sep 29, 2019, 3:25 PM IST

ETV Bharat / videos

ಕೊಚುವೇಲಿ ಎಕ್ಸ್​ಪ್ರೆಸ್ ಡೈಲಿ ಸಂಚಾರ ರೈಲು ಮೈಸೂರು ರೈಲ್ವೆ ನಿಲ್ದಾಣಕ್ಕೆ ರೈಲು ವಿಸ್ತರಣೆ

ಮೈಸೂರು: ಕೆಎಸ್ ಆರ್ ಬೆಂಗಳೂರು ನಗರ - ಕೊಚುವೇಲಿ ರೈಲು ಸೇವೆ ಇದೀಗ ಮೈಸೂರಿಗೂ ವಿಸ್ತರಣೆಯಾಗಿದೆ. ಇವತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರುವ ಮೂಲಕ ರೈಲು ಸೇವೆಗೆ ಚಾಲನೆ ನೀಡಿದರು. ಪ್ರತಿದಿನ ಬೆಳಿಗ್ಗೆ 11:20ಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿಲಿರುವ ಈ ರೈಲು 12:50 ಕ್ಕೆ ಮೈಸೂರಿನಿಂದ‌ ಹೊರಟು ಮಧ್ಯಾಹ್ನ 3.35ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿ‌ನಿಂದ ಸಂಜೆ 4:50 ಕ್ಕೆ ಹೊರಟು ರಾತ್ರಿ 9:35 ಕ್ಕೆ ಕೊಚುವೇಲಿಗೆ ತಲುಪಲಿದೆ.

ABOUT THE AUTHOR

...view details