ದೇವಸ್ಥಾನದಲ್ಲಿ ಅಡಗಿ ಕುಳಿತಿದ್ದ ನಾಗರಹಾವು ರಕ್ಷಣೆ - ಉಡಪಿಯಲ್ಲಿ ನಾಗರಹಾವು ರಕ್ಷಣೆ
ಉಡುಪಿ ನಗರದ ಕುಂಜಿಬೆಟ್ಟು ಮೀನು ಮಾರುಕಟ್ಟೆ ರಸ್ತೆ ಬಳಿಯ, ಚಾಮುಂಡಿಶ್ವೇರಿ ಗರ್ಭಗುಡಿಯೊಳಗೆ, ಇದ್ದ ನಾಗರಹಾವನ್ನ ರಕ್ಷಿಸಲಾಗಿದೆ. ಅಂಬಾಗಿಲಿನ ಯು.ಬಿ.ನಾಗರಾಜ್ ಅವರು ಹಾವನ್ನ ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.