ಸಚಿವ ಸಂಕಟ ವಿಸ್ತರಣೆ ನಿವಾರಿಸಿಕೊಂಡ ಸಿಎಂ.. ಬಿಜೆಪಿಗೂ ಕಾಡ್ತಿದೆಯಾ 'ಮೂಲ'ವ್ಯಾಧಿ! - ಸಿಎಂ ಯಡಿಯೂರಪ್ಪ ಲೆಟೆಸ್ಟ್ ನ್ಯೂಸ್
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿ ಬೆನ್ನಲ್ಲೇ ಎದ್ದಿದ್ದ ಅಸಮಾಧಾನವನ್ನು ಬಹುತೇಕ ನಿವಾರಿಸುವಲ್ಲಿ ಸಿಎಂ ಸಫಲರಾದಂತೆ ಕಾಣ್ತಿದೆ. ಆದರೆ, ಮೂಲ ಬಿಜೆಪಿಗರದ್ದೇ ಇದೀಗ ಹೊಸ ತಲೆನೋವಾಗಿದೆ. ಯೋಗೀಶ್ವರ್ ಹೆಸರು ಕೇಳಿ ಬಂದಿದ್ದೇ ಇಷ್ಟಕ್ಕೆಲ್ಲ ಕಾರಣ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.