ತವರೂರಲ್ಲಿ ಕಮಲ ಅರಳಿಸಲು ಬಿಎಸ್ವೈ ಭರ್ಜರಿ ಪ್ರಚಾರ - ಮಂಡ್ಯ ಸಿಎಂ ಯಡಿಯೂರಪ್ಪ ಪ್ರಚಾರ
ಜೆಡಿಎಸ್ ಭದ್ರಕೋಟೆಯಲ್ಲಿ ಇಂದು ಕೇಸರಿ ಧ್ವಜ ರಾರಾಜಿಸುತ್ತಿತ್ತು. ತಮ್ಮ ತವರೂರಲ್ಲಿ ಸಿಎಂ ಯಡಿಯೂರಪ್ಪ ಭರ್ಜರಿ ಪ್ರಚಾರ ಮಾಡಿದರು. ಕಿಕ್ಕಿರಿದ ಜನ ಸಮೂಹದ ನಡುವೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಭಾವಿ ಮಂತ್ರಿಯೆಂದು ಘೋಷಣೆ ಮಾಡಿದರು. ಬಿಎಸ್ವೈ ಪ್ರಚಾರದ ವೈಖರಿ ಹೇಗಿತ್ತು ನೀವೆ ಒಮ್ಮೆ ನೋಡಿ...