ಕರ್ನಾಟಕ

karnataka

ETV Bharat / videos

ಮುಖ್ಯಮಂತ್ರಿಗಳ‌ ನೇತೃತ್ವದಲ್ಲಿ ಕ್ರೆಡಾಯ್ ಪದಾಧಿಕಾರಿಗಳ ಸಭೆ.. - cm yadiyurappa meeting with bbmp officials

By

Published : May 5, 2020, 1:45 PM IST

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಕಾಮಗಾರಿಗಳನ್ನು ಆರಂಭಿಸುವ ಕುರಿತು ಕ್ರೆಡಾಯ್ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್,ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹಾಗೂ ಪಾಲಿಕೆ ಆಯುಕ್ತರು, ಕ್ರೆಡಾಯ್ ಅಧಿಕಾರಿಗಳು ಉಪಸ್ಥಿತರಿದ್ದಾರೆ. ಮೆಟ್ರೋ,‌ಕ್ರೆಡಾಯ್ ಕೆಲಸ ಪ್ರಾರಂಭ ಮಾಡುವ ಹಾಗೂ ಬಿಬಿಎಂಪಿ ಎಲ್ಲಾ ವಾರ್ಡ್​​ಗಳಲ್ಲಿ‌ ರಸ್ತೆ, ಚರಂಡಿ, ಪಾಲಿಕೆ‌ಯ ಕಟ್ಟಡಗಳ ನಿರ್ಮಾಣ ಕಾರ್ಯದ ಕೆಲಸ‌ ಆರಂಭ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ.

For All Latest Updates

ABOUT THE AUTHOR

...view details