ಕರ್ನಾಟಕ

karnataka

ETV Bharat / videos

ಗಣರಾಜ್ಯೋತ್ಸವಕ್ಕೆ ಶುಭಕೋರಿದ ಸಿಎಂ-ರಾಜ್ಯಪಾಲರು - ರಾಜ್ಯಪಾಲ ವಜೂಭಾಯಿ ವಾಲಾ

By

Published : Jan 26, 2021, 9:25 AM IST

ಬೆಂಗಳೂರು: ಇಂದು 72ನೇ ಗಣರಾಜ್ಯೋತ್ಸವದ ಸಂಭ್ರಮ. ಇನ್ನು ಈ ವೇಳೆ ಬೆಂಗಳೂರಿನ ಮಾಣಿಕ್​ ಶಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಶುಭಾಶಯ ತಿಳಿಸಿದ್ದಾರೆ. ಇದರ ಮಧ್ಯೆ ರೈತರು ಟ್ರ್ಯಾಕ್ಟರ್​ ಪರೇಡ್​ ಕೂಡ ನಡೆಸುತ್ತಿದ್ದಾರೆ.

ABOUT THE AUTHOR

...view details