ಪ್ರಧಾನಿ ಜೊತೆ ಮಾತುಕತೆಗೆ ಸಿಗದ ಅವಕಾಶ... ಸಿಎಂಗೆ ಭಾರಿ ನಿರಾಸೆ - ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿ
ಬೆಂಗಳೂರು: ಪಿಎಂ ಜೊತೆ ಹೆಲಿಕ್ಯಾಪ್ಟರ್ನಲ್ಲಿ ಹಾರಿದ್ದು, ಕಾರಿನಲ್ಲಿ ಪ್ರಯಾಣಿಸಿದ ಸಮಯವಷ್ಟೇ ಬಿಎಸ್ವೈಗೆ ಸಿಕ್ಕ ಭಾಗ್ಯ. ತಮ್ಮದೇ ರಾಜ್ಯದಲ್ಲೇ ಪ್ರಧಾನಿ ಇದ್ದರೂ ಕನಿಷ್ಠ ಒಂದು ಅಪಾಯಿಂಟ್ಮೆಂಟ್ ಸಿಕ್ಕಲಿಲ್ಲ ಎನ್ನುವುದು ಸಿಎಂಗೆ ಭಾರಿ ನಿರಾಸೆ ತಂದಿದೆ. ಜೊತೆಗೆ ಕೇಂದ್ರದ ಸಚಿವರ ವಿರುದ್ಧ ಅಸಹನೆಯೂ ಮೂಡುವಂತೆ ಮಾಡಿದೆ ಎನ್ನಲಾಗಿದೆ.