ಕರ್ನಾಟಕ

karnataka

ETV Bharat / videos

ಸಿಎಂ ಕಾಮಗಾರಿಗಳ ಉದ್ಘಾಟನೆ ವೇಳೆ ಕೈಕೊಟ್ಟ ರಿಮೋಟ್​... ಪರದೆ ಎಳೆಯುವ ಮೂಲಕ ಶಿಲಾನ್ಯಾಸ - haveri news

By

Published : Mar 7, 2020, 8:08 PM IST

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಸುಮಾರು 20 ಇಲಾಖೆಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ವೇಳೆ ತಾಂತ್ರಿಕ ಕಾರಣಗಳಿಂದ ರಿಮೋಟ್ ವರ್ಕ್​ ಆಗದೆ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರೇ ಪರದೆ ಎಳೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ABOUT THE AUTHOR

...view details