ಕರ್ನಾಟಕ

karnataka

ETV Bharat / videos

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಬಿಎಸ್​ವೈ - ಅಭಿಮಾನಿಗಳೊಂದಿಗೆ ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ

By

Published : Feb 27, 2020, 5:21 PM IST

ಬೆಂಗಳೂರು: 77 ವಸಂತಗಳನ್ನು ಪೂರ್ಣಗೊಳಿಸಿ 78ನೇ ವರ್ಷಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವರು, ಶಾಸಕರು, ಮಠಾಧಿಪತಿಗಳು, ಅಭಿಮಾನಿಗಳು ಶುಭ ಕೋರಿದ್ದಾರೆ. ಹಾರ, ತುರಾಯಿ,ಉಡುಗೊರೆ ತರಬೇಡಿ ಎಂದರೂ ಕೇಳದ ಅಭಿಮಾನಿಗಳ ಅಭಿಮಾನಕ್ಕೆ ಕೊನೆಗೂ ಸಿಎಂ ಶರಣಾಗಬೇಕಾಯ್ತು.

For All Latest Updates

ABOUT THE AUTHOR

...view details