'ರಾಜಕೀಯ ಬೇರೆ, ಮನುಷ್ಯ ಸಂಬಂಧಗಳೇ ಬೇರೆ'... ಸ್ನೇಹ ರಾಜಕಾರಣಕ್ಕೆ ಉತ್ತಮ ಉದಾಹರಣೆ ನಮ್ಮ ಕರ್ನಾಟಕ - ಬಿಎಸ್ವೈ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ
ದೇಶದಲ್ಲೇ ಅತ್ಯಪರೂಪ ಅಂತ ಅನ್ನಿಸೋ ರಾಜಕಾರಣಕ್ಕೆ ಕರ್ನಾಟಕ ಉತ್ತಮ ಉದಾಹರಣೆ. ಇಲ್ಲಿನ ರಾಜಕೀಯ ಕೆಲವೊಮ್ಮ ಬೇಜಾರು ಬರಿಸೋ ಜಂಜಡಗಳಿಗೆ ಕಾರಣವಾಗುತ್ತದೆ. ಆದರೆ, ಬಹುಪಾಲು ಸ್ನೇಹ, ವಾತ್ಸಲ್ಯ, ಮಾನವೀಯತೆ ಕನ್ನಡಿಯ ಹಾಗೆ ಗೋಚರಿಸುತ್ತದೆ. ಇಂಥದ್ದೊಂದು ಸ್ನೇಹ ರಾಜಕಾರಣಕ್ಕೆ ಸಾಕ್ಷಿಯಾಗಿದ್ದು, ಸಿಎಂ ಬಿಎಸ್ವೈ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ...
Last Updated : Feb 28, 2020, 1:04 PM IST