ಕರ್ನಾಟಕ

karnataka

ETV Bharat / videos

ವಿರೂಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್​ಗಳ ತೆರವು ಕಾರ್ಯಾಚರಣೆ - ವಿರೂಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್​ಗಳ ತೆರವು ಕಾರ್ಯಾಚರಣೆ

By

Published : Mar 3, 2020, 12:59 PM IST

ಕೊಪ್ಪಳ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಗಂಗಾವತಿ ತಾಲೂಕು ವಿರೂಪಾಪುರ ಗಡ್ಡೆಯಲ್ಲಿ ಇಂದು ಬೆಳಗ್ಗೆಯಿಂದಲೇ ಅಕ್ರಮ ರೆಸಾರ್ಟ್​ಗಳ ತೆರವು ಕಾರ್ಯ ಶುರುವಾಗಿದೆ. ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ವಿರೂಪಾಪುರಗಡ್ಡೆಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ABOUT THE AUTHOR

...view details