ಕರ್ನಾಟಕ

karnataka

ETV Bharat / videos

ಭಾನುವಾರ ಲಾಕ್​ಡೌನ್.. ಸಿಟಿ ರೌಂಡ್ಸ್ ನಡೆಸಿದ ಜಿಲ್ಲಾಧಿಕಾರಿ

By

Published : Jul 5, 2020, 4:41 PM IST

ಭಾನುವಾರದ ಲಾಕ್​ಡೌನ್​ ಹಿನ್ನೆಲೆ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್ ಸಿಟಿ ರೌಂಡ್ಸ್ ನಡೆಸಿದರು. ನಗರದ ಪ್ರಮುಖ ಸ್ಥಳಗಳಿಗೆ ತೆರಳಿ ಅನಗತ್ಯ ಓಡಾಡುವ ಜನರಿಗೆ ಬಿಸಿ‌ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಬಳಿಕ ಮಾದ್ಯಮದವರ ಜೊತೆ ಮಾತನಾಡಿದ ಅವರು, ಪ್ರತಿ ಭಾನುವಾರದ ಟೈಟ್ ಮಾಡಲಾಗುವುದು. ಸಾರ್ವಜನಿಕರ ಅನಗತ್ಯ ಹೊರಗೆ ಬರಬಾರದು. ಸಾಮಾಜಿಕ ಅಂತರ ಹಾಗೂ ಮಾಸ್ಕ ಹಾಕಿಕೊಳ್ಳಬೇಕು ಎಂದರು.

ABOUT THE AUTHOR

...view details