ತುಮಕೂರಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಶೃಂಗಾರಗೊಂಡ ಚರ್ಚ್ಗಳು - tumkur Christmas story
ಏಸುವಿನ ಜನ್ಮದಿನವನ್ನು ಕ್ರಿಸ್ಮಸ್ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದಕ್ಕೆ ನಮ್ಮ ತುಮಕೂರು ಕೂಡ ಹೊರತಾಗಿಲ್ಲ. ನಗರದಲ್ಲಿ ಕ್ರೈಸ್ತ ಬಾಂಧವರು ಸಂಭ್ರಮದಿಂದ ಏಸುವಿನ ಹುಟ್ಟುಹಬ್ಬ ಆಚರಿಸಲು ಪೂರ್ಣ ತಯಾರಿ ಮಾಡಿದ್ದು, ಆ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ನೋಡಿ...