ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮಾಚರಣೆಗೆ ದಿನಗಣನೆ... ಬೆಂಗಳೂರಲ್ಲೂ ಭಾರೀ ಸಿದ್ಧತೆ - Christmas
ಡಿಸೆಂಬರ್ ತಿಂಗಳು ಬಂತೆಂದ್ರೆ ಸಾಕು ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆ ಮಾಡುತ್ತೆ. ಡಿ. 25ರಂದು ಯೇಸು ಕ್ರಿಸ್ತನ ಜನ್ಮ ದಿನಾಚರಣೆ ನಿಮಿತ್ತ ಇಡೀ ತಿಂಗಳು ನಡೆಯುವ ಸಂಗೀತ, ನೃತ್ಯ ಕಾರ್ಯಕ್ರಮಗಳು ಕಣ್ಮನ ಸೆಳೆಯುತ್ತವೆ. ಇದರ ಜೊತೆಗೆ ಒಂದೇ ಸೂರಿನಡಿ ವೆರೈಟಿ ಕೇಕ್‌ಗಳು ನೋಡೋಕೆ ಸಿಕ್ರೆ ಕಣ್ಣಿಗೆ ಹಬ್ಬವೋ ಹಬ್ಬ. ಈ ಕುರಿತ ಒಂದು ವರದಿ ಇಲ್ಲಿದೆ...