ಕರ್ನಾಟಕ

karnataka

ETV Bharat / videos

ಮಂಗಳೂರಿನಲ್ಲಿ ಸರಳ ಕ್ರಿಸ್​ಮಸ್​ ಆಚರಣೆ : ಕೊರೊನಾ ಮುಕ್ತ ವಿಶ್ವಕ್ಕಾಗಿ ಪ್ರಾರ್ಥನೆ - christmas celebration in Mangalore news

By

Published : Dec 25, 2020, 11:29 AM IST

ಕ್ರಿಸ್​ಮಸ್​ ಹಬ್ಬವನ್ನು ಮಂಗಳೂರಿನಲ್ಲಿ ಇಂದು ಸರಳವಾಗಿ ಆಚರಿಸಲಾಯಿತು. ಕ್ರಿಸ್​ಮಸ್​ ಪ್ರಯುಕ್ತ ಭಕ್ತರು ವಿವಿಧ ಚರ್ಚ್‌ಗಳಿಗೆ ತೆರಳಿ ಪ್ರಾರ್ಥಿಸಿದರು. ಧರ್ಮಪ್ರಾಂತ್ಯದ ಬಿಷಪ್‌ ಅವರು ನಗರದ ಜೆಪ್ಪುವಿನಲ್ಲಿರುವ ಕಾಸಿಯಾ ಚರ್ಚ್‌ನಲ್ಲಿ ಬಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಷಪ್ ಅವರು ಕೊರೊನಾ ಜಗತ್ತಿನಿಂದ ದೂರವಾಗಲಿ ಎಂದು ಪ್ರಾರ್ಥಿಸಿದರು.

ABOUT THE AUTHOR

...view details