ಹಾವೇರಿ ಜಿಲ್ಲೆಯಾದ್ಯಂತ ಇಂದು ಕ್ರಿಸ್ಮಸ್ ಆಚರಣೆ - Haveri Christmas celebration
ಹಾವೇರಿ ನಗರದ ಸೈಂಟ್ ಎನ್ಸ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಆಚರಣೆ ನಿಮಿತ್ತ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಚರ್ಚ್ ಆವರಣದಲ್ಲಿ ಗೋದಲಿ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಬಾಲ ಏಸುವನ್ನು ಸ್ಥಾಪಿಸಲಾಗಿದೆ. ಗೋದಲಿಯ ಮೇಲೆ ವಿದ್ಯುತ್ ದೀಪಗಳ ಅಲಂಕಾರ ಗಮನ ಸೆಳೆಯುತ್ತಿದೆ.