ಕರ್ನಾಟಕ

karnataka

ETV Bharat / videos

''ಇಲ್ಲ''ಗಳನ್ನೇ ಹಾಸಿ ಹೊದ್ದ ಅಲೆಮಾರಿ ಸಮುದಾಯ! - ಹಾಸನ ಲೆಟೆಸ್ಟ್ ನ್ಯೂಸ್​

By

Published : Feb 5, 2020, 1:33 PM IST

ಇದು ಅಲೆಮಾರಿ ಜನಾಂಗ. ಉದ್ಯೋಗ ಅರಸಿ ವಲಸೆ ಬಂದು ಸುಮಾರು 8 ವರ್ಷಗಳಾದರೂ ಮೂಲ ಸೌಕರ್ಯಗಳ ಕೊರತೆಯಿಂದ ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಸರಿಯಾದ ಮನೆ, ಕುಡಿಯೋ ನೀರು, ವಿದ್ಯುತ್​ ಏನೂ ಇಲ್ಲದೇ ವರ್ಷಗಳಿಂದ ಜೀವನ ನಡೆಸುತ್ತಿದೆ ಈ ಅಲೆಮಾರಿ ಸಮುದಾಯ.

ABOUT THE AUTHOR

...view details