ಲಕ್ಷಾಂತರ ರೂ. ತೆಂಗಿನ ಮರ ಧರಾಶಾಹಿ... ಪರಿಹಾರ ಕೊಡದಿದ್ರೆ ವಿಷ ತಗೊಳ್ತೀವಿರೀ ಮೇಡಂ - ಚಿತ್ರದುರ್ಗ ರೈತ ಜಿಲ್ಲಾಧಿಕಾರಿ ಕಛೇರಿ ವಿಷ ಸೇವನೆ ಸುದ್ದಿ
ಬರ ತಾಂಡವ ಮಾಡುವ ಸಮಯದಲ್ಲಿ ಹುಯ್ಯೋ ಹುಯ್ಯೋ ಮಳೆರಾಯ ಅಂತಾ ದಯನೀಯವಾಗಿ ಕರೆದರೂ ಬಾರದ ಮಳೆರಾಯ ಚಿತ್ರದುರ್ಗದಲ್ಲಿ ಸತತ ಒಂದು ತಿಂಗಳ ಕಾಲ ಆರ್ಭಟಿಸಿ ರೈತರ ಬೆಳೆಯನ್ನೆಲ್ಲ ನಾಶಮಾಡಿದ್ದ. ಸರ್ಕಾರ ಮಾತ್ರ ಭರವಸೆ ನೀಡಿದ್ರೂ ಸಂತ್ರಸ್ತರಿಗೆ ಬೆಳೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ.