ಕರ್ನಾಟಕ

karnataka

ETV Bharat / videos

ಕೋಟೆನಾಡಲ್ಲಿ ದೀಪಾವಳಿ ಸಂಭ್ರಮ: ದುಬಾರಿಯಾದ್ರೂ ಪಟಾಕಿ ಖರೀದಿ ಬಲು ಜೋರು - ಕೋಟೆನಾಡಲ್ಲಿ ಸಂಭ್ರಮ ಮನೆ ಮಾಡಿದ ದೀಪಾವಳಿ

By

Published : Oct 28, 2019, 8:07 PM IST

ದೇಶಾದಂತ್ಯ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆ ಕೂಡ ಇದಕ್ಕೆ ಸಾಕ್ಷಿಯಾಗಿದ್ದು, ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಚಿತ್ರದುರ್ಗ ಮಂದಿ ಸಜ್ಜಾಗಿದ್ದಾರೆ. ದೀಪಾವಳಿಗೆ ಪಟಾಕಿ ಬೆಲೆ ದುಬಾರಿ ಇದ್ದರೂ ಕೂಡ ಗ್ರಾಹಕರು ಪಟಾಕಿ ಸ್ಟಾಲ್​​ಗಳಿಗೆ ಭೇಟಿ ನೀಡಿ ತಮಗಿಷ್ಟವಾದ ಪಟಾಕಿ ಖರೀದಿ ಮಾಡುತ್ತಿದ್ದಾರೆ.

ABOUT THE AUTHOR

...view details