ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕಳಚಿ ಬೀಳ್ತಿದೆ ಸಿಮೆಂಟ್! - Chitradurga Bhadra project package
ಅದು ಬಯಲುಸೀಮೆ ಜನರ ಕನಸಿನ ಯೋಜನೆ.. ರೈತರು, ಸಂಘ ಸಂಸ್ಥೆಗಳ ಹೋರಾಟದ ಫಲದಿಂದಾಗಿ ಈ ಯೋಜನೆ ಕಾಮಗಾರಿ ಪ್ರಾರಂಭವಾಯ್ತು. ಆದ್ರೆ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅದು ಕಳಪೆಯಾಗಿದೆ ಅನ್ನುವ ಆರೋಪಗಳು ಕೇಳಿಬಂದಿವೆ.