ಕರ್ನಾಟಕ

karnataka

ETV Bharat / videos

ವಿಜಯನಗರ ಉಪಚುನಾವಣೆ.. ಆನಂದಸಿಂಗ್ ವಿರುದ್ಧ ಗ್ರಾಮೀಣ ಮತದಾರರು ಏನಂತಾರೆ? - vijayanagara bi election

By

Published : Nov 19, 2019, 5:32 PM IST

ಬಳ್ಳಾರಿ: ಐತಿಹಾಸಿಕ ಪ್ರಸಿದ್ಧ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಾನಾ ಗ್ರಾಮಗಳಲ್ಲಿ ಆನಂದ ಸಿಂಗ್ ಅವರ ಮೇಲೆ ಕೋಪ-ತಾಪವನ್ನು ಮತದಾರರರು ವ್ಯಕ್ತಪಡಿಸಿದ್ದಾರೆ. ವಿಜಯನಗರ ಕ್ಷೇತ್ರದಿಂದ ಅಣತಿ ದೂರದಲ್ಲಿರುವ ನಾಗೇನಹಳ್ಳಿ ಗ್ರಾಮದಲ್ಲಿ ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದಾಗ ಆ ಗ್ರಾಮದ ಮತದಾರರು ಆನರ್ಹ ಶಾಸಕ ಆನಂದಸಿಂಗ್ ವಿರುದ್ಧ ವ್ಯಾಪಾಕ ಟೀಕೆ ನಡೆಸಿದ್ದಾರೆ.‌ ಆ ಕುರಿತು ಚಿಟ್ ಚಾಟ್ ಇಲ್ಲಿದೆ..

ABOUT THE AUTHOR

...view details