ನನ್ನ ಕೆಲಸಕ್ಕೆ ಸಿಕ್ಕ ಮನ್ನಣೆ ಇದು... ಸಂತಸ ಹಂಚಿಕೊಂಡ ಡಾ ಅಶ್ವತ್ಥ ನಾರಾಯಣ - ವಿಜಯನಗರ ಆದಿಚುಂಚನಗಿರಿ ಮಠ ಶಾಖೆ,
ಬೆಂಗಳೂರು: ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿರುವ ಡಾ. ಅಶ್ವತ್ಥ ನಾರಾಯಣ್ ವಿಜಯನಗರದ ಆದಿಚುಂಚನಗಿರಿ ಮಠದ ಶಾಖೆಗೆ ಭೇಟಿ ನೀಡಿ, ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿ, ಯಾವುದೇ ಖಾತೆ ಕೊಟ್ಟರೂ ರಾಜ್ಯಕ್ಕಾಗಿ ಕೆಲಸ ಮಾಡುತ್ತೇನೆ ಎಂದ ಅವರು ತಮ್ಮ ಹಲವಾರು ಅನಿಸಿಕೆಗಳನ್ನು ಹಂಚಿಕೊಂಡರು. ಈ ಕುರಿತ ಚಿಟ್ಚಾಟ್ ಇಲ್ಲಿದೆ.