ನಟ ಚಿರು ವಿಧಿವಶ... ಸರ್ಜಾ ಕುಟುಂಬದೊಂದಿಗೆ ಒಡನಾಟ ಇದ್ದವರಲ್ಲಿ ಮಡುಗಟ್ಟಿದ ದುಃಖ - chiranivi funeral in farmhouse
ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದಿದೆ. ಇದು ಅಭಿಮಾನಿಗಳಲ್ಲಿ ಮತ್ತು ಸರ್ಜಾ ಕುಟುಂಬದ ಆಪ್ತರಲ್ಲಿ ಅಪಾರ ನೋವುಂಟು ಮಾಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕನಕಪುರ ರಸ್ತೆಯ ನೆಲಗುಳಿಯಲ್ಲಿರುವ ಧ್ರುವ ಸರ್ಜಾ ಫಾರ್ಮ್ಹೌಸ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಈ ಬಗ್ಗೆ ಧ್ರುವ ಸರ್ಜಾ ತೋಟದ ಮ್ಯಾನೇಜರ್ ನಾರಾಯಣಪ್ಪ ನೋವು ತೋಡಿಕೊಂಡದ್ದು ಹೀಗೆ.
Last Updated : Jun 8, 2020, 4:11 PM IST