ಖಾರ ಆದರೂ ಬೆಳೆದವರ ಬಾಯಿಗೆ ಸಿಹಿ ತರುತ್ತಿದೆ ಮೆಣಸಿನಕಾಯಿ... ಆದರೆ, ಆವಕದಲ್ಲಿ ಇಳಿಕೆ! - haveri news
ಬ್ಯಾಡಗಿ ವಿಶ್ವದಲ್ಲಿಯೇ ಮೆಣಸಿನಕಾಯಿಗೆ ಪ್ರಸಿದ್ಧ ಮಾರುಕಟ್ಟೆ. ರಾಜ್ಯ ಮತ್ತು ನೆರೆ ರಾಜ್ಯಗಳಿಂದ ಬರುವ ತಳಿಗಳ ಬೆಳೆಗೆ ಇಲ್ಲಿ ಬಂಪರ್ ಬೆಲೆ. ಈ ಬಾರಿ ನೆರೆಹಾವಳಿ ಸಾಕಷ್ಟು ದುಷ್ಪರಿಣಾಮ ಬೀರಿದೆ. ಆದ್ರೂ ಈ ಖಾರದ ಮೆಣಸಿನಕಾಯಿ ಬೆಳೆದವರ ಬಾಯಿಯನ್ನು ಸಿಹಿ ಮಾಡಿದೆ.