2 ವರ್ಷದ ಹಿಂದೆ ಆತ ಕಣ್ಮರೆಯಾದ.. ಅಪ್ಪನಿಗಾಗಿ ಮಕ್ಕಳು, ಮಗನಿಗಾಗಿ ತಾಯಿ ಹುಡುಕಾಟ! - hubli man missing case
ಅಪ್ಪ ನೀ ಎಲ್ಲಿದ್ರೂ ಮನೆಗೆ ವಾಪಸ್ ಬಾ ಎನ್ನುತ್ತಿರುವ ಮಕ್ಕಳು. ನನ್ನ ಮಗ ಎಲ್ಲಾದ್ರು ಕಂಡ್ರೆ ಹುಡುಕಿಕೊಡಿ ಎಂದು ಅಂಗಲಾಚುತ್ತಿರುವ ತಾಯಿ, ಮಗನಿಗಾಗಿ ತಾಯಿ. ಪತಿಗಾಗಿ ಪತ್ನಿ ಎಲ್ಲೆಂದ್ರಲ್ಲಿ ಒಂದು ವರ್ಷ ಹುಡುಕಾಟ ನಡೆಸುತ್ತಿರುವ ಕರುಣಾಜನಕ ಕಥೆಯೊಂದು ವಾಣಿಜ್ಯ ನಗರಿಯಲ್ಲಿ ಬೆಳಕಿಗೆ ಬಂದಿದೆ.
TAGGED:
hubli man missing case