ಕರ್ನಾಟಕ

karnataka

ETV Bharat / videos

ಎಸ್ಎಸ್ಎಲ್​ಸಿ ಫಲಿತಾಂಶ: ಚಿಕ್ಕಮಗಳೂರಿನ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ... - ಚಿಕ್ಕಮಗಳೂರಿನ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ

By

Published : Aug 10, 2020, 6:48 PM IST

Updated : Aug 10, 2020, 7:05 PM IST

ಚಿಕ್ಕಮಗಳೂರು: ಎಸ್ಎಸ್ಎಲ್​ಸಿ ಪರೀಕ್ಷೆಯ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ. ನಗರದ ಸೈಂಟ್ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿ ತನ್ಮಯಿ 625 ಕ್ಕೆ 625 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಪ್ರಥಮ ಬಂದಿದ್ದು, ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ತನ್ಮಯಿ ಅವರು ಪರೀಕ್ಷೆ ಎದುರಿಸಿದ ಬಗೆ, ಪರೀಕ್ಷೆಗಾಗಿ ಮಾಡಿಕೊಳ್ಳುತ್ತಿದ್ದ ಸಿದ್ಧತೆ, ಪರೀಕ್ಷೆ ಫಲಿತಾಂಶದ ಸಂತೋಷದ ಕುರಿತು ತನ್ಮಯಿ ಜೊತೆ ನಡೆಸಿದ ಒಂದು ಚಿಟ್ ಚಾಟ್ ಇಲ್ಲಿದೆ ನೋಡಿ.
Last Updated : Aug 10, 2020, 7:05 PM IST

ABOUT THE AUTHOR

...view details